News Cafe | ಆಂಧ್ರದ ಚಿತ್ತೂರಿನಲ್ಲಿ ಭೀಕರ ಅಪಘಾತ; ಬೆಂಗಳೂರಿನ ಮೂವರು ದುರ್ಮರಣ | July 24, 2022

2022-07-24 4

ಆಂಧ್ರದ ಚಿತ್ತೂರಿನಲ್ಲಿ ಭೀಕರ ಅಪಘಾತವಾಗಿ ಬೆಂಗಳೂರಿನ ಮೂವರ ದುರ್ಮರಣವನ್ನಪ್ಪಿದ್ದಾರೆ. ಇಬ್ಬರು ಶಿವಾಜಿನಗರ ಪೊಲೀಸರು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಚಿತ್ತೂರಿನ ಪೂತಲಪಟ್ಟು ಮಂಡಲ ಪಿ.ಕೊಟ್ಟಕೋಟ ರೈಲ್ವೆ ಕೆಳಸೇತುವೆ ಬಳಿ ಅಪಘಾತವಾಗಿದೆ. ಪ್ರಕರಣವೊಂದರ ತನಿಖೆ ಸಂಬಂಧ ಚಿತ್ತೂರಿಗೆ ಶಿವಾಜಿನಗರ ಪೊಲೀಸರ ತಂಡ ಖಾಸಗಿಕಾರಿನಲ್ಲಿ ತೆರಳಿತ್ತು. ಘಟನೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಸಂತಾಪ ಸೂಚಿಸಿದ್ದಾರೆ.

#publictv #newscafe